ಇದು ನನ್ನ ಮನಸ್ಸಿನ ಮಾತು..!!!ಜೀವನದ ಒಂದು ಪುಟ..!!!!ತಲೆ ತಿನ್ನೋವಂಥ ವಿಷ್ಯ ಇಲ್ಲಿಲ್ಲ..!!ತಲೆ ನೋವು ಕಂಡಿತ ಇಲ್ಲ..!!! ಮನಸ್ಸಿಗೆ ಸಾಂತ್ವನ ನೀಡೋವಂಥ ಬಾವ ಜೀವಿಗಳ ಮಾತಿಗೆ ಸಂಪೂರ್ಣ ಸಮ್ಮತಿ ಇದೆ..!!!
Friday, 9 December 2011
ಮದುವೆ
ಎರಡು ಮನಸುಗಳು,
ಎರಡು ಹೃದಯಗಳು,..
ಎರಡು ಕನಸುಗಳು...
ಇದರೊಂದಿಗೆ ಪ್ರಾರಂಬ,...
ಹೊಸ ಜೀವನದ ಗಟ್ಟಗಳು...!!!
No comments:
Post a Comment