ನೂರಾರು ಕನಸಲ್ಲಿ ಪ್ರೀತಿ ಕನಸು ಒಂದಾಯಿತು..!!
ಮನದಲ್ಲಿ ಹೊಸ ಖುಷಿ ಯೊಂದು ಮೂಡಿ,
ನಾನು ಯಾರೆಂಬುದನ್ನು ಮರೆಸಿತು ...!!!
ಹುಚ್ಚು ಮನಸು ಪ್ರೀತಿ ಬಯಸಿತು..!!
ನೆನಪಿನ ಪುಟವೊಂದು ತಿರುವಿ,
ಹೃದಯದ ಮೂಲೆಯಲ್ಲಿ ಕನವರಿಸಿತು...!!!
ಕಣ್ಣ ಹನಿಯು ಮಳೆಯಲ್ಲಿ ಸೇರಿತು..!!
ಮನಸ್ಸಿಗೇಕೋ ನಿರಾಳವಾದ ಅನುಭವ ..!!
ಮತ್ತದೇ ನಗು, ಮತ್ತದೇ ಮಳೆ...!!!!!
nice
ReplyDelete