Wednesday 8 April 2020

ಕನಸೇ ನೀ ಹೀಗೆ ಕಾಡದಿರು..!

ಕನಸೇ ನೀ ಕಾಡದಿರು
ಮನವ ಇನ್ನಷ್ಟು ಕಲಕದಿರು
ಈಗತಾನೆ ಶಾಂತವಾಗಿದೆ ಮನ
ತಲ್ಲಣಿಸದಿರು
ಚಿಗುರಿದ್ದ ಆಸೆ ಕಮರಿದೆ
ಹಾಗಾಗಿ ನೋವ ಉಣಿಸದಿರು
ಜೀವ ಹಿಂಡದಿರು

ಕನಸೇ ನೀ ಹೀಗೆ ಕಾಡದಿರು..!

1 comment:

  1. ಕನಸೇ ನೀ ಕಾಡದಿರು ಎಂದು ಹಾಡಿದ್ದೀರಿ. ಆದರೆ ನಿಮ್ಮ ಕವನ ನಮ್ಮನ್ನು ಕಾಡುತ್ತದೆ!

    ReplyDelete